INDIA ಚಿತ್ರಮಂದಿರಗಳಲ್ಲಿ ಮಾರಾಟವಾಗುವ ಪಾಪ್ ಕಾರ್ನ್ ಗೆ ಶೇ.5ರಷ್ಟು GST ಮುಂದುವರಿಕೆBy ಗೋಪಾಲ್ ಎನ್ INDIA 1 Min Read ನವದೆಹಲಿ: ಚಿತ್ರಮಂದಿರಗಳಲ್ಲಿ ಮಾರಾಟವಾಗುವ ಪಾಪ್ ಕಾರ್ನ್ ಅನ್ನು ರೆಸ್ಟೋರೆಂಟ್ ಗಳಲ್ಲಿರುವಂತೆಯೇ ಶೇಕಡಾ 5 ರಷ್ಟು ಜಿಎಸ್ ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಆದಾಗ್ಯೂ, ಪಾಪ್ಕಾರ್ನ್…