INDIA BREAKING:ಭುವನೇಶ್ವರದಲ್ಲಿ ‘ಪ್ರವಾಸಿ ಭಾರತೀಯ ಎಕ್ಸ್ ಪ್ರೆಸ್’ ಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ | Pravasi Bharatiya ExpressBy ಗೋಪಾಲ್ ಎನ್ INDIA 1 Min Read ಭುವನೇಶ್ವರ: ಒಡಿಶಾದಲ್ಲಿ ಅನಿವಾಸಿ ಭಾರತೀಯರಿಗೆ ಮೀಸಲಾಗಿರುವ ಪ್ರವಾಸಿ ಭಾರತೀಯ ಎಕ್ಸ್ ಪ್ರೆಸ್ ರೈಲಿನ ಉದ್ಘಾಟನಾ ಪ್ರಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಸಿರು ನಿಶಾನೆ ತೋರಿದರು ರೈಲ್ವೆ,…