INDIA PM Modi:ಮೊದಲ ಬಾರಿಗೆ ನಮೀಬಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿBy ಗೋಪಾಲ್ ಎನ್ INDIA 1 Min Read ನಮೀಬಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಿಗ್ಗೆ ನಮೀಬಿಯಾದ ರಾಜಧಾನಿ ವಿಂಡ್ಹೋಕ್ಗೆ ಆಗಮಿಸಿದರು. ನಮೀಬಿಯಾ ಅಧ್ಯಕ್ಷ ನೆಟುಂಬೊ ನಂದಿ-ಎನ್ಡೈಟ್ವಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ…