INDIA ಗಡಿ ಕಾಯುವ ಯೋಧರಿಗೆ ಶತ್ರುಗಳಿಗಿಂತ ‘ಜೀವನಶೈಲಿ ಕಾಯಿಲೆ’ಗಳೇ ದೊಡ್ಡ ಸವಾಲು: ಸೈನ್ಯದಲ್ಲಿ ಮಧುಮೇಹ ಪ್ರಕರಣಗಳ ಏರಿಕೆ ಕಂಡು ಬೆಚ್ಚಿಬಿದ್ದ ಕೇಂದ್ರ ಸರ್ಕಾರ!By ಗೋಪಾಲ್ ಎನ್ INDIA 1 Min Read ನವದೆಹಲಿ:ದೇಶದ ಗಡಿ ಕಾಯುವ ಯೋಧರಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಧುಮೇಹ (Diabetes) ಮತ್ತು ಬೊಜ್ಜು (Obesity) ಸಮಸ್ಯೆಗಳು ಗಣನೀಯವಾಗಿ ಹೆಚ್ಚುತ್ತಿವೆ. ರಕ್ಷಣಾ ಸಚಿವಾಲಯವು ಸಂಸತ್ತಿನಲ್ಲಿ ಮಂಡಿಸಿರುವ ವರದಿಯ ಪ್ರಕಾರ,…