INDIA ಇಂಧನ ಬಿಕ್ಕಟ್ಟಿನ ನಡುವೆ ಕೇಂದ್ರದ ಮಹತ್ವದ ನಿರ್ಧಾರ: EV ಸಬ್ಸಿಡಿ ವಿಸ್ತರಣೆ, ಸ್ವಚ್ಛ ಇಂಧನಕ್ಕೆ ಆಟೋ ಸಂಸ್ಥೆಗಳಿಗೆ ಸೂಚನೆ!By kannadanewsnow8913/04/2026 8:30 PM INDIA 1 Min Read ನವದೆಹಲಿ:ದೇಶದಲ್ಲಿ ಎದುರಾಗಿರುವ ಇಂಧನ ಪೂರೈಕೆ ಬಿಕ್ಕಟ್ಟು ಮತ್ತು ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸಲು ‘ಪಿಎಂ…