INDIA BREAKING : ಜಂಟಿ ‘CSIR-UGC-NET ಪರೀಕ್ಷೆ’ ಮುಂದೂಡಿಕೆ |CSIR-UGC-NET ExaminationBy KannadaNewsNow21/06/2024 8:40 PM INDIA 1 Min Read ನವದೆಹಲಿ : ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್(CSIR-UGC-NET) ಪರೀಕ್ಷೆಯನ್ನ ಜೂನ್-2024 ಮುಂದೂಡುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊರಡಿಸಿದ ಸುತ್ತೋಲೆಯಲ್ಲಿ 25-06-2024 ಮತ್ತು…