INDIA ಯುದ್ಧದ ನಡುವೆಯೂ ಇರಾನ್ ‘ಶಾಂತಿ’ ಮಂತ್ರ: ‘ಪಾಕಿಸ್ತಾನಕ್ಕೆ ಹೋಗಲ್ಲ ಅಂದಿಲ್ಲ’; ಸಂಧಾನಕ್ಕೆ ಬಾಗಿಲು ತೆರೆದ ಟೆಹ್ರಾನ್!By kannadanewsnow8905/04/2026 6:52 AM INDIA 1 Min Read ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆಗಳು (Ceasefire Talks) ಸದ್ಯಕ್ಕೆ ಸ್ಥಗಿತಗೊಂಡಿದ್ದರೂ, ಇರಾನ್ ಮಾತ್ರ ರಾಜತಾಂತ್ರಿಕ ಪರಿಹಾರದ ನಿರೀಕ್ಷೆಯನ್ನು ಕೈಬಿಟ್ಟಿಲ್ಲ. “ನಾವು ಎಂದಿಗೂ…