INDIA ನೀಟ್ ಪರೀಕ್ಷಾ ಅಕ್ರಮ: ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ತೀವ್ರ ಚರ್ಚೆ, OSM ವ್ಯವಸ್ಥೆಯತ್ತ ಎಲ್ಲರ ಚಿತ್ತ!By ಗೋಪಾಲ್ ಎನ್ INDIA 1 Min Read ನವದೆಹಲಿ: ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟವು ಮುಂಬರುವ ಸಭೆಯಲ್ಲಿ ಶಿಕ್ಷಣ ವಲಯದ ಹಗರಣಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ. ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ…