Browsing: ‘NCERT ಪುಸ್ತಕ’ಗಳಿಂದ ‘ಸಂವಿಧಾನದ ಪೀಠಿಕೆ’ ತೆಗೆದು ಹಾಕಲಾಗುವುದಿಲ್ಲ : ‘ಕೇಂದ್ರ ಸರ್ಕಾರ’ ಸ್ಪಷ್ಟನೆ

ನವದೆಹಲಿ : NCERT ಪಠ್ಯಪುಸ್ತಕಗಳಿಂದ ಸಂವಿಧಾನದ ಪೀಠಿಕೆಯನ್ನ ತೆಗೆದುಹಾಕಲಾಗಿದೆ ಎಂಬ ಆರೋಪಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. NCERT ಪಠ್ಯಪುಸ್ತಕಗಳಿಂದ ಪೀಠಿಕೆಯನ್ನ ತೆಗೆದುಹಾಕಲಾಗಿದೆ…