INDIA ‘ಹಿಮಾಲಯದಿಂದ ಬಹಾಮಾಸ್’ವರೆಗೆ’ ಬಾಹ್ಯಾಕಾಶದಿಂದ ತೆಗೆದ ‘ಭೂಮಿಯ ಅದ್ಭುತ ಚಿತ್ರ’ ಹಂಚಿಕೊಂಡ ‘ನಾಸಾ’By KannadaNewsNow27/02/2024 3:06 PM INDIA 1 Min Read ನವದೆಹಲಿ : ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ನಿಯಮಿತವಾಗಿ ನಮ್ಮ ಬ್ರಹ್ಮಾಂಡದ ಅದ್ಭುತ ಚಿತ್ರಗಳನ್ನ ಹಂಚಿಕೊಳ್ಳುತ್ತದೆ, ಬಾಹ್ಯಾಕಾಶ ಪ್ರೇಮಿಗಳನ್ನ ಮಂತ್ರಮುಗ್ಧರನ್ನಾಗಿಸುತ್ತದೆ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್…