INDIA `ATM’ ನಿಂದ ಹಣ ಬರದಿದ್ದರೂ ಖಾತೆಯಿಂದ ಕಡಿತ : 8 ವರ್ಷದ ಬಳಿಕ ಬ್ಯಾಂಕ್ ಗೆ ದ್ವಿಗುಣ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ !By kannadanewsnow57 INDIA 1 Min Read ನಾಗ್ಪುರದ ಗ್ರಾಹಕರೊಬ್ಬರು ಎಟಿಎಂ ವ್ಯವಹಾರದಲ್ಲಿ ಉಂಟಾದ ತಾಂತ್ರಿಕ ದೋಷದ ವಿರುದ್ಧ ನಡೆಸಿದ 8 ವರ್ಷಗಳ ಸುದೀರ್ಘ ಹೋರಾಟದಲ್ಲಿ ಜಯಗಳಿಸಿದ್ದಾರೆ. ಎಟಿಎಂನಿಂದ ಹಣ ಬರದಿದ್ದರೂ ಖಾತೆಯಿಂದ ಹಣ ಕಡಿತಗೊಂಡ…