ಎಪ್ಸ್ಟೀನ್ ರಹಸ್ಯ ಫೈಲ್ಸ್ನಿಂದ ಹೊರಬಂತು ಸ್ಫೋಟಕ ಫೋಟೋ: ಒಂದೇ ಫ್ರೇಮ್ನಲ್ಲಿ ಮಸ್ಕ್ ಮತ್ತು ಜುಕರ್ಬರ್ಗ್!By ಗೋಪಾಲ್ ಎನ್ INDIA 2 Mins Read ಜೆಫ್ರಿ ಎಪ್ಸ್ಟೀನ್ ಫೈಲ್ಸ್ನಿಂದ ಹೊಸದಾಗಿ ಬಿಡುಗಡೆಯಾದ ಚಿತ್ರವು ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಮತ್ತು ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಉದ್ದವಾದ ಊಟದ ಮೇಜಿನ ಬಳಿ ಕುಳಿತಿರುವುದನ್ನು…