INDIA ಅಮೇರಿಕಾದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್ ಗಳು ಭಾರತದಲ್ಲಿ ತಯಾರಾಗಲಿವೆ: ಆಪಲ್ CEO ಟಿಮ್ ಕುಕ್ | Made in IndiaBy ಗೋಪಾಲ್ ಎನ್ INDIA 1 Min Read ನವದೆಹಲಿ: ಜೂನ್ ತ್ರೈಮಾಸಿಕದಲ್ಲಿ ಯುಎಸ್ನಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್ಗಳನ್ನು ಆಪಲ್ ಭಾರತದಿಂದ ಪಡೆಯಲಿದ್ದು, ತೆರಿಗೆ ಸುಂಕದ ಅನಿಶ್ಚಿತತೆಯ ಮಧ್ಯೆ ಚೀನಾ ಇತರ ಮಾರುಕಟ್ಟೆಗಳಿಗೆ ಹೆಚ್ಚಿನ ಸಾಧನಗಳನ್ನು ಉತ್ಪಾದಿಸಲಿದೆ…