INDIA ಅಮೆರಿಕದಲ್ಲಿ ಮತ್ತೆ ಗುಂಡಿನ ಅಬ್ಬರ: ಫಿಲಡೆಲ್ಫಿಯಾದಲ್ಲಿ ದುಷ್ಕರ್ಮಿಗಳಿಂದ ಮನಬಂದಂತೆ ಶೂಟಿಂಗ್; ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯBy ಗೋಪಾಲ್ ಎನ್ INDIA 1 Min Read ಫಿಲಡೆಲ್ಫಿಯಾ: ಅಮೆರಿಕದ ಪಶ್ಚಿಮ ಫಿಲಡೆಲ್ಫಿಯಾದ ಕಾಬ್ಸ್ ಕ್ರೀಕ್ (Cobbs Creek) ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.…