Browsing: Macron nominates Francois Bayrou as new French PM

ಪ್ಯಾರಿಸ್: ಫ್ರಾನ್ಸ್ ನ ನೂತನ ಪ್ರಧಾನಿಯಾಗಿ ಫ್ರಾಂಕೋಯಿಸ್ ಬೇರೌ ಅವರನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನಾಮನಿರ್ದೇಶನ ಮಾಡಿದ್ದಾರೆ. ಬೇರೌ ಅವರಿಗೆ ಈಗ ಸರ್ಕಾರ ರಚಿಸುವ ಕೆಲಸವನ್ನು ವಹಿಸಲಾಗಿದೆ…