kannadanewsnowdotcom – Page 2 – #1 Latest Kannada News Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath

KARNATAKA State
ಶಿವಮೊಗ್ಗ : ಶರಾವತಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಮಳೆಯಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏಕಪ್ರಕಾರವಾಗಿ ಏರುತ್ತಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂಭವ ಇರುವುದರಿಂದ ಅಣೆಕಟ್ಟೆಯ ಕೆಳದಂಡೆ ಹಾಗೂ ನದಿ ಪಾತ್ರದುದ್ದಕ್ಕೂ ಇರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕೋರಲಾಗಿದೆ. Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ – ಜಗದೀಶ್ ಶೆಟ್ಟರ್ ಈ ಕುರಿತಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು,  […]ಮುಂದೆ ಓದಿ..


KARNATAKA State
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಜನತಾದಳದವರೇ ಮುಖ್ಯಮಂತ್ರಿ ಆಗಿದ್ದಾರೆ ಎಂಬ ಭಾವನೆ ನಮಗೆ ಇದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. Kannada Astrology : ‘ಕೊಳ್ಳೆಗಾಲದ ಪ್ರಸಿದ್ಧ ಜ್ಯೋತಿಷಿ ಮೋಡಿ ಕೃಷ್ಣಮೂರ್ತಿ’ಯವರಿಂದ ‘ಇಂದಿನ ರಾಶಿಭವಿಷ್ಯ’ ಸುದ್ದಿಗಾರರೊಂದಿಗ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ನಮಗೆ ಸ್ನೇಹಿತರು. ಒಳ್ಳೆ ಹಿತೈಷಿಗಳು. ಅವರು ಉತ್ತಮವಾಗಿ ಕೆಲಸ ಮಾಡಲಿ. ಯಡಿಯೂರಪ್ಪನವರಿಗೆ ಮಾಡಿದ ರೀತಿ ಬೊಮ್ಮಾಯಿ ಅವರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡದೇ ಇರಲಿ ಎಂದರು. National […]ಮುಂದೆ ಓದಿ..


KARNATAKA State
ಶುದ್ಧ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು 🧘‍♂️ ಪ್ರಧಾನ ಗುರುಗಳು ಪಂಡಿತ್: ಶ್ರೀ 🙏ಮೋಡಿ ಕೃಷ್ಣ ಮೂರ್ತಿ, ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ […]ಮುಂದೆ ಓದಿ..


KARNATAKA State
ನವದೆಹಲಿ : ರಾಷ್ಟ್ರೀಯ ಶಿಕ್ಷಣ ನೀತಿಗೆ (National Education Policy) ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಸಂಜೆ 4.30 ಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಶಿವಮೊಗ್ಗ : ಜಿಲ್ಲೆಯಲ್ಲಿನ ವಿವಿಧ ಸಂಘಗಳ ರದ್ದತಿಗೆ ಕ್ರಮ : ಆಕ್ಷೇಪಣೆಗಳ ಆಹ್ವಾನ ಇಂದು ಸಂಜೆ 4.30 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಸಾದ್ ಭಾಗಿಯಾಗಲಿದ್ದಾರೆ. Karnataka New […]ಮುಂದೆ ಓದಿ..


KARNATAKA State
ಶಿವಮೊಗ್ಗ : ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿಯಲ್ಲಿ ನೋಂದಣಿಯಾಗಿ ದಾಖಲಾತಿಗಳನ್ನು ಫೈಲಿಂಗ್ ಮಾಡದೇ ಇರುವ ಸಂಘಗಳ ರದ್ದತಿಗೆ ಕ್ರಮವಿಡಲಾಗಿದ್ದು ಸಂಘಗಳ ರದ್ದತಿ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ದಾಖಲೆ ಮತ್ತು ಮಾಹಿತಿಗಳೊಂದಿಗೆ ಸಂಬಂಧಿಸಿದವರು 7 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಸಬಹುದು. Karnataka New Cabinet : ನಾನು ಸಿಎಂ ನಿರ್ಧಾರಕ್ಕೆ ಬದ್ದ – ಮಾಜಿ ಸಚಿವ ಮುರುಗೇಶ್ ನಿರಾಣಿ ಕಾಯ್ದೆಯ ಕಲಂ 13 ರಂತೆ ನೋಂದಣಿಯಾದ ಸಂಘಗಳು ಪ್ರತಿ ವರ್ಷವೂ ವಾರ್ಷಿಕ ಲೆಕ್ಕಪರಿಶೋಧನಾ ತಃಖ್ತೆಗಳನ್ನು ಹಾಗೂ […]ಮುಂದೆ ಓದಿ..


KARNATAKA State
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದುಘಿ, ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್.ಆರ್ ನಿರಾಣಿ ( Ex Minister Murugesh R Nirani ) ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ( CM Basavaraj Bommai ) ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯನ್ನು ಯಾವಾಗ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಅವರ ನಿರ್ಧಾರಕ್ಕೆ ನಾವೆಲ್ಲರೂ […]ಮುಂದೆ ಓದಿ..


KARNATAKA State
ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆಂಗಾವಲು ಕಾರಿಗೆ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಅವರ ಕಾರು ಗುದ್ದಿರುವ ಘಟನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಬಳಿ ನಡೆದಿದೆ. Kannada Sahitya Academy : ‘ಪುಸ್ತಕ ಬಹುಮಾನ’ಕ್ಕಾಗಿ ‘ಕನ್ನಡ ಪುಸ್ತಕ’ಗಳ ಆಹ್ವಾನ : ಸೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ ಹುಬ್ಬಳ್ಳಿಗೆ ಭೇಟಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಸಚಿವ ಶಿವರಾಮ ಹೆಬ್ಬಾರ್ ಸಹ ಕಾರಿನಲ್ಲಿ ತೆರಳುತ್ತಿದ್ದಾರೆ. ಈ ವೇಳೆ ಹುಬ್ಬಳ್ಳಿ ಏರ್ ಪೋರ್ಟ್ ನಿಂದ […]ಮುಂದೆ ಓದಿ..


KARNATAKA State
ಶಿವಮೊಗ್ಗ : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ ಪುಸ್ತಕ ಬಹುಮಾನ ಯೋಜನೆಯಡಿ 2020ನೇ ಸಾಲಿನ ವಿವಿಧ ಪ್ರಕಾರಗಳ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ. BIG NEWS : ಮಂಡ್ಯದ ‘ಮನ್ ಮುಲ್’ನಲ್ಲಿ ಹಾಲಿಗೆ ನೀರು ಮಿಶ್ರಣ ಪ್ರಕರಣದಲ್ಲಿ ಮತ್ತಿಬ್ಬರು ಅರೆಸ್ಟ್ ವಿವಿಧ ಪ್ರಕಾರದ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದ್ದು, ಕಾವ್ಯ, ನವ ಕವಿಗಳ ಪ್ರಥಮ ಕವನ ಸಂಕಲನಗಳು, ಸಣ್ಣ ಕಥೆಗಳು, ನಾಟಕ, ಪ್ರವಾಸ ಸಾಹಿತ್ಯ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ‘ಜಾನಪದ, […]ಮುಂದೆ ಓದಿ..


KARNATAKA State
ಶಿವಮೊಗ್ಗ : ನಾನು ಉಪ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ಅನೇಕರು ಹೇಳಿದ್ದಾರೆ. ಆದ್ರೇ ನನಗೆ ಉಪಮುಖ್ಯಮಂತ್ರಿ ಸ್ಥಾನ, ಸಚಿವ ಸ್ಥಾನ, ಇಲ್ಲವೇ ಶಾಸಕನಾಗಿಯೇ ಇರು ಅಂದ್ರೆ ಇರುತ್ತೇನೆ ಎಂಬುದಾಗಿ ಹೇಳುವ ಮೂಲಕ, ತಮ್ಮ ಡಿಸಿಎಂ ( DCM ) ಸ್ಥಾನದ ಆಸೆಯನ್ನು ಮತ್ತೊಮ್ಮೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ( Ex Minister KS Eshwarappa ) ಬಿಚ್ಚಿಟ್ಟಿದ್ದಾರೆ. ಈಗಲೂ ನಮ್ಮ ನಾಯಕ ಯಡಿಯೂರಪ್ಪನವರೇ – ಶಾಸಕ ಎಂಪಿ ರೇಣುಕಾಚಾರ್ಯ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ […]ಮುಂದೆ ಓದಿ..


KARNATAKA State
ಬೆಂಗಳೂರು : ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬೆನ್ನಲ್ಲೇ ಇದೀಗ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಹೊಸ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಧ್ಯ ಕರ್ನಾಟಕದಿಂದ ನನಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. BIG NEWS : ಮಂಡ್ಯದ ‘ಮನ್ ಮುಲ್’ನಲ್ಲಿ ಹಾಲಿಗೆ ನೀರು ಮಿಶ್ರಣ ಪ್ರಕರಣದಲ್ಲಿ ಮತ್ತಿಬ್ಬರು ಅರೆಸ್ಟ್ […]ಮುಂದೆ ಓದಿ..


KARNATAKA State
ಮಂಡ್ಯ : ಜಿಲ್ಲಾ ಹಾಲು ಒಕ್ಕೂಟದಲ್ಲಿ ( mandya manmul ) ಹಾಲು – ನೀರು ಕಲಬೆರೆಕೆ ಪ್ರಕರಣದಲ್ಲಿ ಈಗಾಗಲೇ ಹಲವರ ತಲೆದಂಡವಾಗಿದೆ. ಅಲ್ಲದೇ ಕೆಲವನ್ನು ಬಂಧಿಸಲಾಗಿದೆ. ಇದರ ಮಧ್ಯೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ, ಈ ಪ್ರಕಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರನ್ನು  ಬಂಧಿಸಿದೆ. Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ – ಜಗದೀಶ್ ಶೆಟ್ಟರ್ ಮಂಡ್ಯದ ಮನ್ ಮುಲ್ ನಲ್ಲಿ ಹಾಲಿಗೆ ನೀರು ಬೆರೆಸಿದಂತ […]ಮುಂದೆ ಓದಿ..


Cricket Other Sports Sports Tokyo Olympics 2021
ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತದ ಅತನು ದಾಸ್ ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದ ಆರ್ಚರಿ ಕ್ರೀಡೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ  ಸಾಧಿಸಿದ್ದು, ಪ್ರೀ ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಲೂ ನಮ್ಮ ನಾಯಕ ಯಡಿಯೂರಪ್ಪನವರೇ – ಶಾಸಕ ಎಂಪಿ ರೇಣುಕಾಚಾರ್ಯ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇಂದು ನಡೆದ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ದಾಸ್, ವಿಶ್ವದ ನಂ.3 ಶ್ರೇಯಾಂಕ  ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ಗೆಲುವು […]ಮುಂದೆ ಓದಿ..


KARNATAKA State
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದ್ರೂ.. ನಮ್ಮ ನಾಯಕರು ಯಡಿಯೂರಪ್ಪ ಅವರೇ ಎಂಬುದಾಗಿ ಹೊನ್ನಾಳ್ಳಿ ಶಾಸಕ ಎಂಪಿ.ರೇಣುಕಾಚಾರ್ಯ ಹೇಳಿದ್ದಾರೆ. Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ – ಜಗದೀಶ್ ಶೆಟ್ಟರ್ ನಗರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ನಮ್ಮ ಜಿಲ್ಲೆ ಒಂದು ಸಚಿವ ಸ್ಥಾನ ಕೇಳಿದ್ದೇವೆ. ಮಧ್ಯಕರ್ನಾಟಕಕ್ಕೆ ಈ ಬಾರಿಯಾದ್ರೂ ಅವಕಾಶ […]ಮುಂದೆ ಓದಿ..


India
ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ( Ministry of Road and Transport ) ಚಾಲನಾ ಪರವಾನಗಿ (DL), ನೋಂದಣಿ ಪ್ರಮಾಣಪತ್ರ (RC) ಮತ್ತು ಪರವಾನಗಿಗಳಂತಹ ದಾಖಲೆಗಳ ( transport related services ) ಸಿಂಧುತ್ವವನ್ನು ಸೆಪ್ಟೆಂಬರ್ 30, 2021 ರವರೆಗೆ ವಿಸ್ತರಿಸಿದೆ. Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ – ಜಗದೀಶ್ ಶೆಟ್ಟರ್ ಈ ಆದೇಶವು ಫೆಬ್ರವರಿ 1, […]ಮುಂದೆ ಓದಿ..


Business India
ನವದೆಹಲಿ: ಆದಾಯ ತೆರಿಗೆದಾರರಿಗೆ ಭಾರತೀಯ ಅಂಚೆ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಇಂಡಿಯಾ ಪೋಸ್ಟ್ ಈಗ ಹತ್ತಿರದ ಅಂಚೆ ಕಚೇರಿ ಸಾಮಾನ್ಯ ಸೇವೆಗಳ ಕೇಂದ್ರಗಳು (CSC) ಕೌಂಟರ್ ಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ITR) ಪಾವತಿಸುವ ಆಯ್ಕೆಯನ್ನು ನೀಡುತ್ತಿದೆ. Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ – ಜಗದೀಶ್ ಶೆಟ್ಟರ್ ತೆರಿಗೆದಾರರು ಹತ್ತಿರದ ಅಂಚೆ ಕಚೇರಿ ಸಿಎಸ್ ಸಿ ಕೌಂಟರ್ ನಲ್ಲಿ ಐಟಿಆರ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಈಗ ನಿಮ್ಮ ಆದಾಯ […]ಮುಂದೆ ಓದಿ..


KARNATAKA State
ಬೆಂಗಳೂರು : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದರಿಂದಾಗಿ ಸಚಿವ ಸ್ಥಾನದಲ್ಲಿದ್ದೆ. ನಾನು ಮಾಜಿ ಸಿಎಂ ಆಗಿಯೇ ಇರುತ್ತೇನೆ. ಸಚಿವ ಸಂಪುಟಕ್ಕೆ ಸೇರೋದಿಲ್ಲ ಎಂಬುದಾಗಿ ಮತ್ತೊಮ್ಮೆ ಮಾಜಿ ಸಿಎಂ ಜಗದೀಶ್ ಸ್ಪಷ್ಟ ಪಡಿಸಿದ್ದಾರೆ. Karnataka Cabinet : ಇನ್ನೊಂದು ವಾರದಲ್ಲೇ ಸಂಪುಟ ರಚನೆ : ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.? ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಸಿಎಂ ಬೊಮ್ಮಾಯಿ ಬಗ್ಗೆ ನಾನು ಯಾವುದೇ […]ಮುಂದೆ ಓದಿ..


KARNATAKA State
ಬೆಂಗಳೂರು : ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬೆನ್ನಲ್ಲೇ ಇದೀಗ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಹೊಸ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. Karnataka Cabinet : ಇನ್ನೊಂದು ವಾರದಲ್ಲೇ ಸಂಪುಟ ರಚನೆ : ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.? ಸಚಿವ ಸಂಪುಟ ರಚನೆ ಕುರಿತು ಮಾತನಾಡಿದ ಮಾಜಿ ಸಚಿವ ಉಮೇಶ್ ಕತ್ತಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಬಿಟ್ಟು ಸಂಪುಟ ರಚಿಸಿಲ್ಲವೆಂಬ […]ಮುಂದೆ ಓದಿ..


KARNATAKA State
ಬೆಂಗಳೂರು : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ( Karnataka Chief Minister Basavaraj Bommai ) ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಇಂದು ಕರಾವಳಿ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳಿಗೆ ಪ್ರವಾಸ ಕೂಡ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಪುಟ ರಚನೆ ಒಂದೇ ವಾರದಲ್ಲೇ ರಚನೆಯಾಗಲಿದೆ ಎಂಬುದಾಗಿ ಹೇಳಲಾಗುತ್ತಿದೆ. ಆದ್ರೇ ಈ ಬಾರಿ ಹೊಸಬರಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗಾದ್ರೇ.. ನೂತನ ಸಂಪುಟಕ್ಕೆ ಯಾರು ಇನ್.? ಯಾರು ಔಟ್ ಎನ್ನುವ ಕುರಿತಂತೆ ಮುಂದೆ ಓದಿ.. ಹಣ […]ಮುಂದೆ ಓದಿ..


India Jobs
ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಉತ್ತರ ಕೇಂದ್ರ ರೈಲ್ವೆಯಲ್ಲಿ 1664 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1664 ಟ್ರೇಡ್ ಅಪ್ರೆಂಟಿಸ್ ಪೋಸ್ಟ್ ಗಳನ್ನು ನೇಮಕ ಮಾಡಲಿದ್ದು, ಆಗಸ್ಟ್ 02 ರಿಂದ ಅರ್ಜಿಯನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. BIG NEWS : ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಯಾರಿಗೆ ಸಿಗಲಿದೆ `DCM’ ಪಟ್ಟ? ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 02-08-2021 ಅರ್ಜಿ ಸಲ್ಲಿಸಲು […]ಮುಂದೆ ಓದಿ..


KARNATAKA State
ಬೆಂಗಳೂರು : ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತ್ರ, ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಹಲವರ ಹೆಸರುಗಳು ಕೇಳಿಬರುತ್ತಿವೆ. ಹಣ ತುಂಬಿದ ಬ್ಯಾಗ್ ಬಸ್ ನಲ್ಲೇ ಬಿಟ್ಟು ಹೋದ ಪ್ರಯಾಣಿಕ : ಬ್ಯಾಗ್ ಮರಳಿ ಪ್ರಯಾಣಿಕನಿಗೆ ನೀಡಿ, ಪ್ರಾಮಾಣಿಕತೆ ಮೆರೆದ KSRTC ಚಾಲಕ-ನಿರ್ವಾಹ ಬೊಮ್ಮಾಯಿ ಸರ್ಕಾರದಲ್ಲಿ ಒಟ್ಟು ನಾಲ್ವರಿಗೆ ಡಿಸಿಎಂ ಪಟ್ಟ ಸಿಗುವ ಸಾಧ್ಯತೆ ಇದ್ದು, ಡಿಸಿಎಂ ಹುದ್ದೆಯ ರೇಸ್ ನಲ್ಲಿ ಬಿ. ಶ್ರೀರಾಮುಲು, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಡಾ. ಅಶ್ವತ್ಥ್ ನಾರಾಯ, […]ಮುಂದೆ ಓದಿ..


KARNATAKA State
ಕೊಪ್ಪಳ : ಪ್ರಯಾಣಿಕರೊಬ್ಬರು ಹಣ ತುಂಬಿದ್ದಂತ ಬ್ಯಾಗ್ ವೊಂದನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. ಇಂತಹ ಹಣವಿದ್ದಂತ ಬ್ಯಾಗ್ ಅನ್ನು, ಮರಳಿ ಪ್ರಯಾಣಿಕನಿಗೆ ತಲುಪಿಸೋ ಮೂಲಕ, ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ ಮೆರೆದಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕನಕಪುರ : ಕಾಡಾನೆಗಳ ದಾಳಿಯಿಂದ ಫಸಲಿಗೆ ಬಂದಿದ್ದ ಬಾಳೆ ನಾಶ ರಾಯಚೂರಿನಿಂದ ಗಂಗಾವತಿಗೆ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನರಸಿಂಹ ಎಂಬುವರು ಪ್ರಯಾಣಸಿದ್ದರು. ಸಿಂಧನೂರಿನ ಬಳಿಯಲ್ಲಿ ತಮ್ಮೊಂದಿಗೆ ತಂದಿದ್ದಂತ ಬ್ಯಾಗ್ ಒಂದನ್ನು ಬಸ್ […]ಮುಂದೆ ಓದಿ..


KARNATAKA State
ಬೆಂಗಳೂರು : ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಹಿರಿಯ ಬಿಜೆಪಿ ನಾಯಕರು ಸಂಪುಟ ರಚನೆಗ ಮೊದಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. Tokyo 2020 Olympics Breaking: ಎರಡು ಬಾರಿ ಒಲಿಂಪಿಕ್ ಚಾಂಪಿಯನ್‌ ಮಣ್ಣು ಮುಕ್ಕಿಸಿ ಪ್ರೀ ಕ್ವಾರ್ಟರ್ ಫೈನಲ್‌ ತಲುಪಿದ ಆರ್ಚರ್ ಆತನು ದಾಸ್ ಯಡಿಯೂರಪ್ಪನವರ ಸಂಪುಟದಲ್ಲಿದ್ದ ಹಿರಿಯ ಮುಖಂಡರ ಭವಿಷ್ಯ ಮತ್ತು ಅವರ ಮುಂದಿನ ನಡೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅದರಲ್ಲಿ ಪ್ರಮುಖವಾಗಿ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರದ್ದು. ಈಗಾಗಲೇ […]ಮುಂದೆ ಓದಿ..


KARNATAKA State
ಕನಕಪುರ : ತಾಲೂಕಿನ ಸೋಮೆದ್ಯಾಪನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಬಿ.ಕೆ.ಮುತ್ತುರಾಜ್ ರವರ ಗದ್ದೆಗೆ ನುಗ್ಗಿದ ಐದಾರು ಆನೆಗಳು, 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 500 ಗಿಡಗಳನ್ನು ನಾಶ ಮಾಡಿ ಹೋಗಿವೆ. ಇದರಿಂದಾಗಿ 3 ಲಕ್ಷಕ್ಕೂ ಅಧಿಕ ನಷ್ಟ ರೈತನಿಗೆ ಉಂಟಾಗಿ, ಕಣ್ಣೀರಿಡುವಂತಾಗಿದೆ. Degree Admission : ‘ದ್ವಿತೀಯ PU ಮಾಸ್ ಪಾಸ್’ ನಂತ್ರ, ‘ಪದವಿ ದಾಖಲಾತಿ’ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.! ಇನ್ನೇನು ಒಂದೆರಡು ತಿಂಗಳಲ್ಲಿ ಕಟಾವಿಗೆ ಬರುತ್ತಿದ್ದ ಉತ್ತಮ ಫಲಭರಿತ ಬೆಳೆಯನ್ನು ನಾಶ ಮಾಡಿದ ಆನೆಗಳು […]ಮುಂದೆ ಓದಿ..


KARNATAKA State
ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ […]ಮುಂದೆ ಓದಿ..


India
ನವದೆಹಲಿ : ಸಿಬಿಎಸ್ಇ ತರಗತಿ 10, 2 ನೇ ತರಗತಿ ಪರೀಕ್ಷೆ ಫಲಿತಾಂಶಗಳು ಶನಿವಾರ, ಜುಲೈ 31 ರೊಳಗೆ  ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. Do not miss this: ನೀವು ರಾತ್ರಿ ವೇಳೆ ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ ಸಿಬಿಎಸ್ಇ 10, 12 ಬೋರ್ಡ್ ಪರೀಕ್ಷೆ ಪ್ರಕಟಿಸಲಿದೆ 2021 ಜುಲೈ 31 ರೊಳಗೆ ಫಲಿತಾಂಶಗಳು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿಕೊಂಡಿವೆ. ಗಮನಾರ್ಹವಾಗಿ, ಸಿಬಿಎಸ್ಇ ಜುಲೈ 31 ರೊಳಗೆ ಸಿಬಿಎಸ್ಇ […]ಮುಂದೆ ಓದಿ..


India Tokyo Olympics 2021
ಟೋಕಿಯೋ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ರಿಂದ ಸೋಲಿಸುವ ಮೂಲಕ, ಬಾಕ್ಸರ್ ಸತೀಶ್ ಕುಮಾರ್ ( Satish Kumar  )ಅವರು, 91 ಕೆಜಿ ವಿಭಾಗದಲ್ಲಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ. ಒಂದೆಡೆ ಭಾರತದ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದರೇ,  ಪುರುಷರ ವಿಭಾಗದಲ್ಲಿ ಹಾಕಿ ಆಟಗಾರರು ಕೂಡ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇದೇ ಸಂದರ್ಭದಲ್ಲಿ 91 ಕೆಜಿ ವಿಭಾಗದಲ್ಲಿ ಬಾಕ್ಸರ್ ಸತೀಶ್ ಕುಮಾರ್ ಅವರು, 4-1 ರಿಂದ ಜಮೈಕಾದ ರಿಕಾರ್ಡೋ ಬ್ರೌನ್ […]ಮುಂದೆ ಓದಿ..


Business India
ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 15ಸಿಎ ಮತ್ತು 15ಸಿಬಿ ನಮೂನೆಗಳ ವಿದ್ಯುನ್ಮಾನ ಫೈಲಿಂಗ್ ನಲ್ಲಿ ಮತ್ತಷ್ಟು ಸಡಿಲಿಕೆ ನೀಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಮೇಲಿನ ದಿನಾಂಕವನ್ನು ಜುಲೈ 15 ರ ಹಿಂದಿನ ಗಡುವಿನಿಂದ ಆಗಸ್ಟ್ 15 ರವರೆಗೆ ವಿಸ್ತರಿಸಲು ಈಗ ನಿರ್ಧರಿಸಲಾಗಿದೆ. ಹಕ್ಕಿ ಜ್ವರ ಮನುಷ್ಯರಿಂದ ಮನುಷ್ಯರಿಂದ ಹರಡುವುದಿಲ್ಲ, ಆತಂಕ ಬೇಡ : ಏಮ್ಸ್ ಮುಖ್ಯಸ್ಥ ಭರವಸೆ ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ಫಾರ್ಮ್ ಗಳು 15ಸಿಎ ಮತ್ತು […]ಮುಂದೆ ಓದಿ..


CORONAVIRUS India
ನವದೆಹಲಿ : ದಕ್ಷಿಣ ರಾಜ್ಯ ಕೇರಳ ರಾಜ್ಯ ಒಂದರಿಂದಲೇ ಈಗ ದೇಶದ ಎಲ್ಲಾ ಹೊಸ ಕೋವಿಡ್-19 (Covid 19)ಪ್ರಕರಣಗಳಲ್ಲಿ ಶೇಕಡಾ 50 ರಷ್ಟು ದಾಖಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW ) ಸೂಚಿಸಿದೆ. ಕಳೆದ ನಾಲ್ಕು ವಾರಗಳಲ್ಲಿ ಕೇರಳದಿಂದ ವರದಿಯಾದ ಹೊಸ ಪ್ರಕರಣಗಳ ಮೇಲ್ಮುಖ ಗ್ರಾಫ್ ಬಗ್ಗೆ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ‘EPFO ಉದ್ಯೋಗಿ’ಗಳಿಗೆ ಬಹುಮುಖ್ಯ ಮಾಹಿತಿ : ತಕ್ಷಣವೇ 1 ಲಕ್ಷ ರೂ.ಗಳ ಮುಂಗಡ ಪಡೆಯಲು ಅವಕಾಶ, ಪಡೆಯೋಗು ಹೇಗೆ ಗೊತ್ತಾ.? […]ಮುಂದೆ ಓದಿ..


India
ನವದೆಹಲಿ : ರೈತರಿಗೆ ಪೂರ್ವಭಾವಿ ಮತ್ತು ವೈಯಕ್ತೀಕರಿಸಿದ ಸೇವೆಗಳನ್ನು ಒದಗಿಸಲು ಸಹಾಯ ಮಾಡುವ ಡಿಜಿಟಲೀಕರಣಗೊಂಡ ಭೂ ದಾಖಲೆಗಳನ್ನು ಬಳಸಿಕೊಂಡು ಫೆಡರೇಟೆಡ್ ರಾಷ್ಟ್ರೀಯ ರೈತರ ಡೇಟಾಬೇಸ್ ( National Farmers Database ) ಅನ್ನು ರಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದರು. Degree Admission : ‘ದ್ವಿತೀಯ PU ಮಾಸ್ ಪಾಸ್’ ನಂತ್ರ, ‘ಪದವಿ ದಾಖಲಾತಿ’ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.! ಕೃಷಿ ಸಚಿವಾಲಯವು ಈಗಾಗಲೇ ‘ಅಗ್ರಿಸ್ಟಾಕ್’ ( […]ಮುಂದೆ ಓದಿ..


India
ಕೆಎನ್ಎನ್ ಡಿಜಿಟಲ್ ಡೆಸ್ಕ್ : ತಮ್ಮ ಉದ್ಯೋಗಿ ಭವಿಷ್ಯ ನಿಧಿಗೆ (EPF) ನೋಂದಾಯಿಸಿದ ಉದ್ಯೋಗಿಗಳು ವೈದ್ಯಕೀಯ ಮುಂಗಡವಾಗಿ ಒಂದು ಲಕ್ಷ ರೂ.ಗಳ ನಿಧಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ತುರ್ತು ವೈದ್ಯಕೀಯ ಚಿಕಿತ್ಸೆ ( Emergency Treatment ) ಅಥವಾ ಆಸ್ಪತ್ರೆಗೆ ದಾಖಲಾಗಲು ಅವರ ಸಂಗ್ರಹಿತ ಕಾರ್ಪಸ್ ವಿರುದ್ಧ ಇದನ್ನು ತೆಗೆದುಕೊಳ್ಳಬಹುದು. ಹಣವನ್ನು ಹಿಂತೆಗೆದುಕೊಳ್ಳುವ ಮೊದಲು ಸದರಿ ಆಸ್ಪತ್ರೆ ಅಥವಾ ಕಾರ್ಯವಿಧಾನದ ವೆಚ್ಚದ ಬಗ್ಗೆ ಉದ್ಯೋಗಿಗಳು ಯಾವುದೇ ಅಂದಾಜು ನೀಡಬೇಕಾಗಿಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFOಒ) ಪ್ರಸಾರ ಮಾಡಿದ […]ಮುಂದೆ ಓದಿ..


India Jobs
ಕೆಎನ್ ಎನ್ ಡೆಸ್ಕ್ : ಪಶ್ಚಿಮ ಬಂಗಾಳ ಅಂಚೆ ವೃತ್ತವು ಗ್ರಾಮೀಣ ಡಾಕ್ ಸೇವಕ್ (India Post Recruitment 2021) ಹುದ್ದೆಗಳಿಗೆ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 19 ರಂದು ಅಥವಾ ಅದಕ್ಕೂ ಮೊದಲು appost.in ನಲ್ಲಿ ಪಶ್ಚಿಮ ಬಂಗಾಳ ಅಂಚೆ ವೃತ್ತ ಜಿಡಿಎಸ್ ನೇಮಕಾತಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. Kukke Subramanya Temple : ಇಂದಿನಿಂದ ‘ಸುಬ್ರಹ್ಮಣ್ಯ ದೇವಸ್ಥಾನ’ದಲ್ಲಿ ‘ಸರ್ಪ ಸಂಸ್ಕಾರ’ […]ಮುಂದೆ ಓದಿ..


KARNATAKA State
ಬೆಂಗಳೂರು : ರಾಜ್ಯದ ಜನತೆಗೆ ರಾಜ್ಯ ಸರ್ಕಾರ (State Government) ಸಿಹಿಸುದ್ದಿಯೊಂದನ್ನು ನೀಡಿದ್ದು, ರಾಜ್ಯದಲ್ಲಿ ಉಚಿತ ಆರೋಗ್ಯ ಸೇವೆ ನೀಡುವ ಸಂಬಂಧ ಜಾರಿಗೆ ತಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ (Ayushman Bharat Arogya Karnataka Card) ವಿತರಣೆ ಚುರುಕುಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರಾವಳಿಯಲ್ಲೊಂದು ಅಪರೂಪದ ಘಟನೆ : ಸಾವಿನಲ್ಲೂ ಒಂದಾದ ಅಣ್ಣ-ತಂಗಿ 2021 ರ ಜನವರಿಯಲ್ಲಿ 67 ಸಾವಿರ ಕಾರ್ಡ್ ವಿತರಣೆ ಮಾಡಿದ್ದರೆ. ಮೇ ತಿಂಗಳಲ್ಲಿ ಈ ಸಂಖ್ಯೆ 530 ಕ್ಕೆಇಳಿಕೆಯಾಗಿದೆ. […]ಮುಂದೆ ಓದಿ..


KARNATAKA State
ಬೆಂಗಳೂರು : ಇದುವರೆಗೆ ಟೆಂಪೋ, ಆಟೋಗಳ ಮೂಲಕ ಮಾರುಕಟ್ಟೆಗಳಿಗೆ ರೈತರು ತಾವು ಬೆಳೆದಂತ ಹಣ್ಣು, ತರಕಾರಿ ಸಾಗಿಸಲಾಗುತ್ತಿತ್ತು. ಆದ್ರೇ.. ಇನ್ಮುಂದೆ ಕೆ ಎಸ್ ಆರ್ ಟಿ ಸಿ ಹವಾನಿಯಂತ್ರಿತ ಬಸ್ ಗಳ ( Ksrtc AC Bus ) ಮೂಲಕವೂ, ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಬಹುದಾಗಿದೆ. ಇದಕ್ಕಾಗಿಯೇ KSRTC ನೂತನವಾಗಿ ಹವಾನಿಯಂತ್ರಿತ ಬಸ್ ಗಳನ್ನು ಕೂಡ ಆರಂಭಿಸಲಿದೆ. ಈ ಮೂಲಕ ರೈತರಿಗೆ ಗುಡ್ ನ್ಯೂಸ್ ದೊರೆತಂತೆ ಆಗಿದೆ. ಕರಾವಳಿಯಲ್ಲೊಂದು ಅಪರೂಪದ ಘಟನೆ : ಸಾವಿನಲ್ಲೂ ಒಂದಾದ ಅಣ್ಣ-ತಂಗಿ […]ಮುಂದೆ ಓದಿ..


KARNATAKA State
ಬೆಂಗಳೂರು : ಈಗಾಗಲೇ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಟೂರ್ ಪ್ಯಾಕೇಜ್ ಘೋಷಿಸಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಇದೀಗ ಬೆಂಗಳೂರಿನಿಂದ ಜೋಗ, ಸಿಗಂಧೂರು, ವಾಣಿವಿಲಾಸ ಸಾಗರಕ್ಕೆ ಟೂರ್ ಪ್ಯಾಕೇಜ್ ( Tour Package ) ಘೋಷಣೆ ಮಾಡುವ ಮೂಲಕ, ಗುಡ್ ನ್ಯೂಸ್ ನೀಡಿದೆ. Kukke Subramanya Temple : ಇಂದಿನಿಂದ ‘ಸುಬ್ರಹ್ಮಣ್ಯ ದೇವಸ್ಥಾನ’ದಲ್ಲಿ ‘ಸರ್ಪ ಸಂಸ್ಕಾರ’ ಸೇವೆ ಆರಂಭ ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರು ಪತ್ರಿಕಾ […]ಮುಂದೆ ಓದಿ..


KARNATAKA State
ಹುಬ್ಬಳ್ಳಿ : ಜೆಡಿಎಸ್ ಪಕ್ಷವನ್ನು ಈಗಾಗಲೇ ತೊರೆದಿರುವಂತ ಮಾಜಿ ಶಾಸಕ ಮಧು ಬಂಗಾರಪ್ಪ ( Madhu Bangarappa ) ಕಾಂಗ್ರೆಸ್ ಸೇರ್ಪಡೆಯಾಗೋದು ಫಿಕ್ಸ್ ಆಗಿತ್ತು. ಆದ್ರೇ ಯಾವಾಗ ಅಧಿಕೃತವಾಗಿ ಸೇರಲಿದ್ದಾರೆ ಎಂಬುದು ಕನ್ಫರ್ಮ್ ಆಗಿರಲಿಲ್ಲ. ಇದೀಗ ಜುಲೈ.30 ನಾಳೆ ಅಧಿಕೃತವಾಗಿ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ( Congress Party ) ಸೇರ್ಪಡೆ ಫಿಕ್ಸ್ ಆಗಿದೆ. Shocking News : ಹಾಸನದ ಚೌಡನಹಳ್ಳಿಯಲ್ಲಿ ಮಂಗಗಳ ಮಾರಣ ಹೋಮ : ದುಷ್ಕರ್ಮಿಗಳಿಂದ 30 ಮಂಗಗಳ ಹತ್ಯೆ! ಈ ಕುರಿತಂತೆ […]ಮುಂದೆ ಓದಿ..


KARNATAKA State
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ( Dearness Allowance ) ಶೇ.11.25ರಿಂದ ಶೇ.21.50ಕ್ಕೆ ಹೆಚ್ಚಳ ಮಾಡಿ, ರಾಜ್ಯ ಸರ್ಕಾರ ( Karnataka Government ) ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಈ ತುಟ್ಟಿಭತ್ಯೆ ದರಗಳು ಜುಲೈ.1, 2021ರಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶಿಸಿದೆ. ‘LPG ಬಳಕೆದಾರ’ರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ ನೆಚ್ಚಿನ ವಿತರಕರಿಂದ ‌’ಸಿಲಿಂಡರ್ʼಗೆ ಭರ್ತಿಗೆ ಅವಕಾಶ ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಉಮಾ.ಕೆ ನಡವಳಿಗಳನ್ನು ಹೊರಡಿಸಿದ್ದು, […]ಮುಂದೆ ಓದಿ..


Dakshina Kannada KARNATAKA State
ಸುಬ್ರಹ್ಮಣ್ಯ : ಕೊರೋನಾ ಸೋಂಕಿನ ( Corona Virus ) ನಿಯಂತ್ರಣ ಕ್ರಮವಾಗಿ, ರಾಜ್ಯ ಸರ್ಕಾರ ದೇವಾಲಯಗಳಿಗೆ ಭಕ್ತರ ಭೇಟಿಗೆ ನಿರ್ಬಂಧ ಹೇರಲಾಗಿತ್ತು. ಆದ್ರೇ ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅನ್ ಲಾಕ್ 4.0 ( Karnataka Unlock 4.0 ) ಮಾರ್ಗಸೂಚಿಯಂತೆ ಅನುಮತಿಸಿದೆ. ಇದರಿಂದಾಗಿ ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸೇವೆ ( kukke subramanya temple sarpa samskara ) ಪುನರಾರಂಭಗೊಂಡಿದೆ. Degree Admission : […]ಮುಂದೆ ಓದಿ..


KARNATAKA State
ಹಾಸನ : ರಾತ್ರೋರಾತ್ರಿ ದುಷ್ಕರ್ಮಿಗಳು 30 ಮಂಗಗಳನ್ನು ಕೊಂದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ ನಡೆದಿದೆ. ಕರಾವಳಿಯಲ್ಲೊಂದು ಅಪರೂಪದ ಘಟನೆ : ಸಾವಿನಲ್ಲೂ ಒಂದಾದ ಅಣ್ಣ-ತಂಗಿ ದುಷ್ಕರ್ಮಿಗಳು ಮಂಗಗಳಿಗೆ ವಿಷಹಾಕಲಾಗಿದ್ದು, 30 ಮಂಗಗಳು ಸಾವನ್ನಪ್ಪಿದರೆ, 30 ಮಂಗಗಳ ಸ್ಥಿತಿ ಗಂಭೀರವಾಗಿದೆ.ನಿತ್ರಾಣಗೊಂಡಿರುವ 30 ಮಂಗಗಳಿಗೆ ಸ್ಥಳೀಯರು ಆರೈಕೆ ಮಾಡಿದ್ದಾರೆ. BIG NEWS : ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ ಮಂಗಗಳನ್ನು ಕೊಂದು ದುಷ್ಕರ್ಮಿಗಳು ಮಂಗಗಳನ್ನು ಕಾರಿನಲ್ಲಿ […]ಮುಂದೆ ಓದಿ..


Dakshina Kannada KARNATAKA State
ಕುಂದಾಪುರ : ಕೆಲವೇ ಕೆಲವು ಸಂದರ್ಭ ಮಾತ್ರ ಈ ತರದ ಸಾವು ಒದಗಿಬರುತ್ತೇನೆ. ಆ ಅಣ್ಣ-ತಂಗಿ ಬೇರೆ ಬೇರೆ ಇದ್ದರೂ, ಸಾವಿನಲ್ಲಿ ಮಾತ್ರ ಒಂದಾಗಿದ್ದಾರೆ. ತಂಗಿ ಸತ್ತ ಕೆಲವೇ ನಿಮಿಷದಲ್ಲಿ ಅಣ್ಣ ಕೂಡ ಸಾವನ್ನಪ್ಪಿ, ಸಾವಿನಲ್ಲಿ ಅಣ್ಣ-ತಂಗಿ ಒಂದಾಗಿರೋ ಘಟನೆ ಕುಂದಾಪುರದಲ್ಲಿ ನಡೆದಿದೆ. Degree Admission : ‘ದ್ವಿತೀಯ PU ಮಾಸ್ ಪಾಸ್’ ನಂತ್ರ, ‘ಪದವಿ ದಾಖಲಾತಿ’ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.! ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಹೆದ್ದಾರಿ ಜೆಡ್ಡುವಿನಲ್ಲಿ ಸುಬ್ಬಣ್ಣ ನಾಯಕ್ ( 65) […]ಮುಂದೆ ಓದಿ..


Cricket India Sports Tokyo Olympics 2021
Tokyo ಟೋಕಿಯೋ : ಭಾರತ ಪುರುಷರು ತಮ್ಮ ಪೂಲ್ ಎ ಪಂದ್ಯದಲ್ಲಿ ಅರ್ಜೆಂಟೀನಾವನ್ನು 3-1 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ( quarter-finals )ಪ್ರವೇಶಿಸಿದರು. ಭಾರತ ಪರ ವರುಣ್, ವಿವೇಕ್ ಸಾಗರ್ ಮತ್ತು ಹರ್ಮನಪ್ರೀತ್ ಗೋಲು ಗಳಿಸಿದರು, ಭಾರತದ ಪುರುಷರ ಹಾಕಿ ತಂಡವು ಒಲಿಂಪಿಕ್ ಕ್ರೀಡಾಕೂಟದ ಕ್ವಾರ್ಟರ್ ಫೈನಲ್‌ಗೆ ( quarter-finals ) ಪ್ರವೇಶಿಸಿದ್ದು, ಗುರುವಾರ ನಡೆದ ಅಂತಿಮ ಪೂಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 3-1 ಗೋಲುಗಳಿಂದ ಜಯ ಸಾಧಿಸಿದೆ. ಆರು ತಂಡಗಳ ಪೂಲ್‌ನಲ್ಲಿ […]ಮುಂದೆ ಓದಿ..


KARNATAKA State
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ  (Basavaraja Bommai ) ಅವರು ಪ್ರಮಾಣವಚನ ಸ್ವೀಕರಿಸಿದ್ದು, ಇದೀಗ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. Tokyo Olympics 2020 : ಬ್ಯಾಡ್ಮಿಂಟನ್‌ನಲ್ಲಿ ಕ್ವಾರ್ಟರ್ಸ್ ಫೈನಲ್‌ ತಲುಪಿದ ಪಿ.ವಿ ಸಿಂಧು ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಅಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ನಡುವೆ ಸಚಿವ ಸ್ಥಾನ […]ಮುಂದೆ ಓದಿ..


KARNATAKA State
ಬೆಂಗಳೂರು : ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಾಗಿತ್ತು. ಇಂತಹ ದ್ವಿತೀಯ ಪಿಯು ಫಲಿತಾಂಶವನ್ನು ( Second PC Result ) ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಈಗಾಗಲೇ ಫಲಿತಾಂಶ ಕೂಡ ಪ್ರಕಟಿಸಲಾಗಿದೆ. ಈಗ ಮಾಸ್ ದ್ವಿತೀಯ ಪಿಯುಸಿಯಲ್ಲಿ ಪಾಸ್ ವಿದ್ಯಾರ್ಥಿಗಳು ಪಾಸ್ ಆದ ಕಾರಣ, ಡಿಗ್ರಿ ತರಗತಿಗಳಿಗೆ ( Degree ) ಡಿಮ್ಯಾಂಡಪ್ಪೋ, ಡಿಮ್ಯಾಂಡ್ ಆಗಿಬಿಟ್ಟಿದೆ. ಪ್ರೀತಿಸಿ ಮದುವೆಯಾದ ಒಂದೇ ತಿಂಗಳಿನಲ್ಲಿ ಮಹಿಳಾ ಪೇದೆ.. […]ಮುಂದೆ ಓದಿ..


Cricket Other Sports Sports Tokyo Olympics 2021
ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ 2020 ರಲ್ಲಿ ಭಾರತದ ಪುರುಷರ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದು, ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಇಂದು ನೂತನ ಸಿಎಂ ಬೊಮ್ಮಾಯಿ ಪ್ರವಾಹ ಪೀಡಿತ ಉತ್ತರ ಕನ್ನಡ ಪ್ರವಾಸ ಈಗಾಗಲೇ ಮಹಿಳೆಯರ ಸಿಂಗಲ್ಸ್​ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಅವರು ಗೆದ್ದು ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಇದರ ಬೆನ್ನಲ್ಲೇ ಸದ್ಯ ಭಾರತದ ಪುರುಷರ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ರೋಚಕ ಜಯ […]ಮುಂದೆ ಓದಿ..


KARNATAKA State
ಬೆಂಗಳೂರು : ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ಕರ್ನಾಟಕದ 60% ಜನರು ಕೋವಿಡ್ ಪ್ರತಿಕಾಯಗಳನ್ನು ಹೊಂದಿದ್ದಾರೆ : ಅಧ್ಯಯನ ವರದಿ ಇಂದು ಬೆಳಗ್ಗೆ 9.30 ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಲಿರುವ ಬೊಮ್ಮಾಯಿ ಅವರು ಅಲ್ಲಿಂದ ರಸ್ತೆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಕಾರವಾರ ಮತ್ತು ಅಂಕೋಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ […]ಮುಂದೆ ಓದಿ..


KARNATAKA State
ಬೆಂಗಳೂರು : ಪ್ರೀತಿಸಿದ ಯುವಕನೊಂದಿಗೆ, ಕಳೆದ ಒಂದು ತಿಂಗಳ ಹಿಂದಷ್ಟೇ.. ಮಹಿಳಾ ಕಾನ್ಸ್ ಟೇಬಲ್ ಮದುವೆಯಾಗಿದ್ದಾರೆ. ಹೀಗೆ ಮದುವೆಯಾದ ಒಂದೇ ತಿಂಗಳಿನಲ್ಲಿ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ, ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. Karnataka Weather Update : ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ.31ರವರೆಗೆ ಭಾರೀ ಮಳೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದಂತ ನೇತ್ರಾ ಎಂಬುವರು, ಪ್ರೀತಿಸಿ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಕಳೆದ ಒಂದು ತಿಂಗಳ ಹಿಂದೆ ಹೀಗೆ ಮದುವೆಯಾದ […]ಮುಂದೆ ಓದಿ..


Cricket Other Sports Sports Tokyo Olympics 2021
ಟೋಕಿಯೊ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು  ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ನಲ್ಲಿ ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. Karnataka Weather Update : ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ.31ರವರೆಗೆ ಭಾರೀ ಮಳೆ 16 ರ ಸುತ್ತಿನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್ ಫೆಲ್ಡ್ ಅವರನ್ನು 21-15, 21-13 ರಿಂದ ಪಿ.ವಿ. ಸಿಂಧು ಸೋಲಿಸಿದ್ದಾರೆ. ಈ ಮೂಲಕ ಟೋಕಿಯೊ ಒಲಂಪಿಕ್ಸ್ 2020 ರ ಕ್ವಾರ್ಟರ್ ಫೈನಲ್ ಗೆ ಎಂಟ್ರಿ […]ಮುಂದೆ ಓದಿ..


KARNATAKA State
ಬೆಂಗಳೂರು : ಕೆಲ ದಿನಗಳ ಹಿಂದೆ ಭಾರೀ ಪ್ರಮಾಣದಲ್ಲಿ ಸುರಿದಿದ್ದಂತ ಮಳೆ, ಈಗ ಕೊಂಚ ಬಿಡುವು ಕೊಟ್ಟಿತ್ತು. ಈ ಬಿಡುವಿನಲ್ಲಿಯೇ ರೈತರು ಭಿತ್ತನೆ ಕಾರ್ಯವನ್ನು ಕೂಡ ಭರದಿಂದಲೇ ನಡೆಸಿದ್ದರು. ಆದ್ರೇ.. ಇದೀಗ ಜುಲೈ.31ರವರೆಗೆ ಮತ್ತೆ ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗಲಿದೆ( Karnataka Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ( Meteorological Department ) ನೀಡಿದೆ. Crop damage relief : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಭರ್ಜರಿ ಸಿಹಿಸುದ್ದಿ ಈ ಕುರಿತಂತೆ ಮಾಹಿತಿ ನೀಡಿರುವಂತ ಹವಾಮಾನ ಇಲಾಖೆಯ […]ಮುಂದೆ ಓದಿ..


KARNATAKA State
ನವದೆಹಲಿ : ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 2020ರಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ನೇತೃತ್ವದ ಕೇಂದ್ರ ಸರ್ಕಾರ ( Central Government ) ಕರ್ನಾಟಕಕ್ಕೆ ರೂ.629.03 ಕೋಟಿ ಹಾಗೂ ಮಹಾರಾಷ್ಟ್ರಕ್ಕೆ ರೂ.701.00 ಕೋಟಿಗಳ ನೆರವಿನ ಅನುಮೋದನೆಯನ್ನು SDRF ಮಾನದಂಡಗಳ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದೆ. Covid-19 vaccine : ದೇಶಾದ್ಯಂತ ಆಗಸ್ಟ್ ನಲ್ಲಿ 12 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ […]ಮುಂದೆ ಓದಿ..


KARNATAKA State
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ಜೀವನದಲ್ಲಿ ಎಷ್ಟೇ ಚನ್ನಾಗಿ ಇದ್ದರು ಸಿರಿ ಸಂಪತ್ತು ಅಷ್ಟಐಶ್ವರ್ಯ ಹೊಂದಿದ್ದರು ಕೆಲವೊಮ್ಮೆ ಅನೇಕ ಸಮಸ್ಯೆಗಳು ಎದುರಾಗುತ್ತವೆ ಅದಕ್ಕೆಲ್ಲ ಕಾರಣ ಏನು ಎಂದು ಕೂಡ ಗೊತ್ತಾಗುವುದಿಲ್ಲ ಸಾಕಷ್ಟು ಸಂಕಷ್ಟಗಳು ಗೊಂದಲಗಳು ಎದುರಾಗುತ್ತವೆ ಇದಕ್ಕೆಲ್ಲಾ ದೃಷ್ಟಿದೋಷ ನರದೋಷ ನಕಾರಾತ್ಮಕತೆ ಕೂಡ ಕಾರಣವಾಗಿರುತ್ತದೆ ಮನುಷ್ಯನ ದೃಷ್ಟಿಗೆ ಕಲ್ಲು ಕೂಡ ಕರುಗುತ್ತದೆ ಎನ್ನುವ ಗಾದೆಮಾತು ಇದೆ ಹಾಗಾಗಿ ನಿಮ್ಮ […]ಮುಂದೆ ಓದಿ..


KARNATAKA State
ಬೆಂಗಳೂರು: ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಸಿಎಂ (Chief minister) ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇದೀಗ ಅವರ ಸಂಪುಟಕ್ಕೆ ಸೇರದಿರಲು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿರ್ಧರಿಸಿರುವ ಬಗ್ಗೆ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. Transfer of teachers : ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರಿಗೆ ಬಹುಮುಖ್ಯ ಮಾಹಿತಿ ಈ ಕುರಿತಂತೆ ಮಾಹಿತಿ ನೀಡಿದ ಜಗದೀಶ್ ಶೆಟ್ಟರ್ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರುವುದಿಲ್ಲ. ನಾನು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕನಾಗಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ […]ಮುಂದೆ ಓದಿ..