INDIA ಜಾರ್ಖಂಡ್ನಲ್ಲಿ ಘೋರ ದುರಂತ: ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ ಉಸಿರುಗಟ್ಟಿ ನಾಲ್ವರು ಯುವಕರ ಸಾವು!By ಗೋಪಾಲ್ ಎನ್ INDIA 2 Mins Read ರಾಮಗಢ (ಜಾರ್ಖಂಡ್): ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಗೋಡಂಬಿ ತೋಟದ (ಕ್ಯಾಶ್ಯೂ ಗಾರ್ಡನ್) ಅರಣ್ಯ ಪ್ರದೇಶದಲ್ಲಿ ಶನಿವಾರ ಮುಂಜಾನೆ ನಡೆದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ ಭೀಕರ ದುರಂತ…