INDIA ಜಯಲಲಿತಾ ಹೈದರಾಬಾದ್ ನಿವಾಸ ಸೀಜ್: ಲಕ್ಷಾಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ; ಪಾಲಿಕೆ ಅಧಿಕಾರಿಗಳಿಂದ ಕಠಿಣ ಕ್ರಮ!By ಗೋಪಾಲ್ ಎನ್ INDIA 1 Min Read ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಹೆಸರಿನಲ್ಲಿರುವ ಹೈದರಾಬಾದ್ನ ಶ್ರೀನಗರ ಕಾಲೋನಿಯಲ್ಲಿನ ನಿವಾಸವನ್ನು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಅಧಿಕಾರಿಗಳು ಸೀಜ್…