INDIA High BP : ಹೈ ಬಿಪಿ ಸಮಸ್ಯೆಯೇ? ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು WHO ನೀಡಿದ 7 ಪ್ರಮುಖ ಸಲಹೆಗಳು ಇವೇ!By kannadanewsnow57 INDIA 2 Mins Read ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅಧಿಕ ರಕ್ತದೊತ್ತಡ (High BP) ಅಥವಾ ಹೈಪರ್ ಟೆನ್ಷನ್ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ರಕ್ತದೊತ್ತಡವನ್ನು ಆರಂಭದಲ್ಲೇ ಪತ್ತೆಹಚ್ಚಿ…