INDIA ದುಬೈ ಐಟಿ ಪಾರ್ಕ್ ಮೇಲೆ ಇರಾನ್ ಕ್ಷಿಪಣಿ ದಾಳಿ! ‘ಒರಾಕಲ್’ ಕಟ್ಟಡ ಗುರಿಯಾಗಿಸಿಕೊಂಡು ಬಂದ ಇರಾನ್ ಪ್ರೊಜೆಕ್ಟೈಲ್ಸ್; ಆಕಾಶದಲ್ಲೇ ಹೊಡೆದುರುಳಿಸಿದ ಯುಎಇ ರಕ್ಷಣಾ ಪಡೆ!By ಗೋಪಾಲ್ ಎನ್ INDIA 1 Min Read ದುಬೈ:ವಿಶ್ವದ ಅತಿ ಸುರಕ್ಷಿತ ನಗರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ದುಬೈನಲ್ಲಿ ಈಗ ಯುದ್ಧದ ಕಿಡಿ ಕಾಣಿಸಿಕೊಂಡಿದೆ. ದುಬೈ ಇಂಟರ್ನೆಟ್ ಸಿಟಿಯಲ್ಲಿರುವ (Dubai Internet City) ಖ್ಯಾತ ತಂತ್ರಜ್ಞಾನ ಸಂಸ್ಥೆ…