INDIA ’ಅಮೆರಿಕಕ್ಕೆ ಮತ್ತೆ ಕಹಿ ಸೋಲು ಕಾದಿದೆ’: ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್ ಎಚ್ಚರಿಕೆ; ಗುಂಡಿನ ದಾಳಿಗೆ ಹೆದರಿ ಮರಳಿದ ಭಾರತದ ಹಡಗುಗಳು!By ಗೋಪಾಲ್ ಎನ್ INDIA 1 Min Read ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತಾರಕಕ್ಕೇರಿದೆ. ಶುಕ್ರವಾರವಷ್ಟೇ ಹಾರ್ಮುಜ್ ಜಲಸಂಧಿಯನ್ನು (Strait of Hormuz) ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಘೋಷಿಸಿದ್ದ ಇರಾನ್, ಶನಿವಾರ…