INDIA ಇರಾನ್ ಯುದ್ಧದ ಭೀತಿ: ದಾಖಲೆಯ ಮಟ್ಟಕ್ಕೆ ಕುಸಿದ ರೂಪಾಯಿ, ಒಂದೇ ದಿನದಲ್ಲಿ ₹9.7 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!By kannadanewsnow8904/03/2026 11:39 AM INDIA 1 Min Read ಮುಂಬೈ/ನವದೆಹಲಿ:ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದೆ. ಇದರ ನೇರ ಪರಿಣಾಮ ಭಾರತೀಯ ಆರ್ಥಿಕತೆಯ ಮೇಲೆ ಬಿದ್ದಿದ್ದು, ಇಂದು ಇತಿಹಾಸದಲ್ಲೇ ಮೊದಲ…