INDIA ಹಾರ್ಮುಜ್ ಜಲಸಂಧಿ ಬಳಿ ಇರಾನ್ ಡ್ರೋನ್ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ; ಮತ್ತೊಂದೆಡೆ ‘ಶಾಂತಿ ಒಪ್ಪಂದ’ದ ಭರವಸೆ!By ಗೋಪಾಲ್ ಎನ್ INDIA 2 Mins Read ವಾಷಿಂಗ್ಟನ್: ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಉದ್ವಿಗ್ನತೆಯನ್ನು ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿದ್ದಾಗ್ಯೂ, ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯತ್ತ ನುಗ್ಗುತ್ತಿದ್ದ ಇರಾನ್‌ನ ಹಲವು ‘ಒನ್-ವೇ…