INDIA ಅಮೆರಿಕ ಅಧ್ಯಕ್ಷರ ಹೇಳಿಕೆ ‘ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ’: ಕದನ ವಿರಾಮ ಕೋರಿದ್ದ ಟ್ರಂಪ್ ವಾದವನ್ನು ತಳ್ಳಿಹಾಕಿದ ಇರಾನ್!By ಗೋಪಾಲ್ ಎನ್ INDIA 1 Min Read ತೆಹ್ರಾನ್:ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇರಾನ್ ಮತ್ತು ಅಮೆರಿಕ ನಡುವೆ ‘ಮಾತು ಸಮರ’ ತಾರಕಕ್ಕೇರಿದೆ. ಇರಾನ್ ದೇಶವು ತನ್ನ ಬಳಿ ‘ಕದನ ವಿರಾಮ’ (Ceasefire)ಕ್ಕಾಗಿ ಮನವಿ…