INDIA ಐಪಿಎಲ್ 2026ರಲ್ಲಿ ಹೊಸ ರೂಲ್ಸ್: ಸಬ್ಸ್ಟಿಟ್ಯೂಟ್ ಆಟಗಾರರು ಮತ್ತು ಡ್ರಿಂಕ್ಸ್ ಬ್ರೇಕ್ಗೆ ಬ್ರೇಕ್ ಹಾಕಿದ ಬಿಸಿಸಿಐ!By ಗೋಪಾಲ್ ಎನ್ INDIA 1 Min Read ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಪಂದ್ಯದ ವೇಗವನ್ನು ಹೆಚ್ಚಿಸಲು ಮತ್ತು ಸಮಯದ ವ್ಯರ್ಥವನ್ನು ತಡೆಯಲು ಬಿಸಿಸಿಐ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. 2026ರ ಆವೃತ್ತಿಯಿಂದ ಅನ್ವಯವಾಗುವಂತೆ…