INDIA ಇಂದೋರ್ನಲ್ಲಿ ಊಟದಲ್ಲಿ ಜಿರಳೆ, ಸಿಗರೇಟ್ ತುಂಡು ಪತ್ತೆ; ಲಿವರ್ ಸೋಂಕಿಗೆ ತುತ್ತಾಗಿ 20ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!By ಗೋಪಾಲ್ ಎನ್ INDIA 2 Mins Read ಇಂದೋರ್‌ನ ಸೌತ್ ತುಕೋಗಂಜ್‌ನಲ್ಲಿರುವ ‘ಮಧುರ್ ಗರ್ಲ್ಸ್ ಹಾಸ್ಟೆಲ್’ನಲ್ಲಿ ಕಲುಷಿತ ಆಹಾರ ಸೇವನೆಯಿಂದಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಅನೇಕ ವಿದ್ಯಾರ್ಥಿನಿಯರಿಗೆ ಲಿವರ್ ಸೋಂಕು (ಯಕೃತ್ತಿನ ಸೋಂಕು)…