INDIA ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಹಗಲಿನ ವಿದ್ಯುತ್ ಬೇಡಿಕೆ; ಮಿತಬಳಕೆಗೆ ಕೇಂದ್ರ ಸರ್ಕಾರ ತುರ್ತು ಮನವಿ!By ಗೋಪಾಲ್ ಎನ್ INDIA 1 Min Read ನವದೆಹಲಿ: ದೇಶಾದ್ಯಂತ ವ್ಯಾಪಿಸಿರುವ ತೀವ್ರತರವಾದ ಬಿಸಿಗಾಳಿ (Heatwave) ಮತ್ತು ಮಿತಿಮೀರಿದ ತಾಪಮಾನದ ಹಿನ್ನೆಲೆಯಲ್ಲಿ ಭಾರತದ ಇತಿಹಾಸದಲ್ಲೇ ಹಗಲಿನ ವೇಳೆಯ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿದೆ.…