INDIA ಭಾರತೀಯ ರೈಲ್ವೆಯ ಹೊಸ ದಾಖಲೆ: ಕಳೆದ ಒಂದು ವರ್ಷದಲ್ಲಿ 76,000ಕ್ಕೂ ಹೆಚ್ಚು ವಿಶೇಷ ರೈಲುಗಳ ಸಂಚಾರ; ಪ್ರತಿದಿನ ಓಡುತ್ತಿವೆ 25,000 ರೈಲುಗಳು!By ಗೋಪಾಲ್ ಎನ್ INDIA 1 Min Read ನವದೆಹಲಿ:ದೇಶದ ಜೀವನಾಡಿಯಾಗಿರುವ ಭಾರತೀಯ ರೈಲ್ವೆಯು 2025-26ರ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣ ಕಲ್ಪಿಸಲು ದಾಖಲೆ ಮಟ್ಟದ ಕಾರ್ಯಾಚರಣೆ ನಡೆಸಿದೆ. ಈ ಕುರಿತು…