INDIA ಲೆಬನಾನ್ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೇಲೆ ದಾಳಿ: ಭಾರತದಿಂದ ತೀವ್ರ ಖಂಡನೆ; ಹುತಾತ್ಮ ಸೈನಿಕರಿಗೆ ನಮನ!By ಗೋಪಾಲ್ ಎನ್ INDIA 1 Min Read ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆ ಲೆಬನಾನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ (UN Peacekeepers) ಮೇಲೆ ನಡೆದ ಸರಣಿ ದಾಳಿಗಳನ್ನು ಭಾರತವು ಕಠಿಣ ಶಬ್ದಗಳಲ್ಲಿ ಖಂಡಿಸಿದೆ.…