INDIA ಶಿಕ್ಷಕರಿಗೆ ಗುಡ್ ನ್ಯೂಸ್ ; ಶಿಕ್ಷಣ ಸಚಿವರಿಂದ ‘ಟೀಚರ್ ಅಪ್ಲಿಕೇಶನ್’ ಬಿಡುಗಡೆ, ಪ್ರಯೋಜನವೇನು ಗೊತ್ತಾ.?By ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ಶಿಕ್ಷಣದ ಗುಣಮಟ್ಟವನ್ನ ಹೆಚ್ಚಿಸುವ ಕ್ರಮದಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನವದೆಹಲಿಯಲ್ಲಿ ಟೀಚರ್ ಅಪ್ಲಿಕೇಶನ್ ಪ್ರಾರಂಭಿಸಿದರು. ಈ ಡಿಜಿಟಲ್ ಪ್ಲಾಟ್ಫಾರ್ಮ್ 21ನೇ ಶತಮಾನದ…