INDIA ರಾಜ್ಯದಲ್ಲಿ ಸುಡುಬಿಸಿಲಿಗೆ ‘ಕೂಲ್’ ಆದ ಜನರು: ಬಿಯರ್ ಮಾರಾಟದಲ್ಲಿ ಕರ್ನಾಟಕ ಹೊಸ ದಾಖಲೆ!By ಗೋಪಾಲ್ ಎನ್ INDIA 1 Min Read ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯ ಬಿಸಿಲ ತಾಪ ಅತಿಯಾಗಿದ್ದು, ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರ ನೇರ ಪರಿಣಾಮ ರಾಜ್ಯದ ಮದ್ಯದ ಮಾರುಕಟ್ಟೆಯ ಮೇಲೆ…