Browsing: HEALTH TIPS: ಮೂಲವ್ಯಾಧಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಈ ಮನೆಮದ್ದು!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮೂಲವ್ಯಾಧಿ ಸಮಸ್ಯೆ ಅನುಭವಿಸಿದವರಿಗೆ ಗೊತ್ತು ಅದರ ನರಕಯಾತನೆ. ಇದರ ನೋವು ಅಷ್ಟು ತೀವೃತೆಯಿಂದಿರುತ್ತದೆ. ಮಲವಿಸರ್ಜನೆ ಮಾಡುವಾಗ ಅನುಭವಿಸುವ ನೋವು ಹೇಳತೀರದು. ಹೀಗೆ ಮೂಲವ್ಯಾಧಿಯ ಸಂಕಷ್ಟದಿಂದ ಪಾರಾಗಲು…