WORLD BREAKING: 9 ತಿಂಗಳಿಂದ ಅಂತರಿಕ್ಷದಲ್ಲಿ ಸಿಲುಕಿದ್ದ `ಸುನಿತಾ ವಿಲಿಯಮ್ಸ್’ ಭೂಮಿಗೆ ಬರಲು ಮುಹೂರ್ತ ಫಿಕ್ಸ್ | Sunita WilliamsBy kannadanewsnow5709/03/2025 9:46 AM WORLD 1 Min Read ನ್ಯೂಯಾರ್ಕ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅಂತಿಮವಾಗಿ ಭೂಮಿಗೆ ಮರಳಲು ಸಜ್ಜಾಗುತ್ತಿದ್ದಾರೆ. ಆರಂಭದಲ್ಲಿ ಬೋಯಿಂಗ್ ಸ್ಟಾರ್ಲೈನರ್ನಲ್ಲಿ 10…