INDIA ’ಸರ್ಕಾರದ್ದು ಕುತಂತ್ರದ ಆಟ’: ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಿ ಮಹಿಳಾ ಮೀಸಲಾತಿ ಬಿಲ್ ಎದುರಿಸಲು ‘ಇಂಡಿಯಾ’ ಕೂಟ ನಿರ್ಧಾರBy ಗೋಪಾಲ್ ಎನ್ INDIA 1 Min Read ನವದೆಹಲಿ:ಮಹಿಳಾ ಮೀಸಲಾತಿ ಮಸೂದೆಯ ಜಾರಿಯನ್ನು ಕ್ಷೇತ್ರ ಪುನರ್ವಿಂಗಡಣೆಯ (Delimitation) ಜೊತೆ ಬೆಸೆಯುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ‘ಇಂಡಿಯಾ’ (INDIA Bloc) ಮೈತ್ರಿಕೂಟ ತೀವ್ರವಾಗಿ ಖಂಡಿಸಿದೆ. ಸರ್ಕಾರದ ಈ…