KARNATAKA GOOD NEWS : ದೃಷ್ಟಿ ದೋಷವಿರುವ ನಾಗರೀಕರಿಗೆ ಗುಡ್ ನ್ಯೂಸ್ : `ಆಶಾ ಕಿರಣ ಯೋಜನೆಯಡಿ’ ಉಚಿತ ಕನ್ನಡಕ ವಿತರಣೆ.!By kannadanewsnow5703/04/2025 6:25 AM KARNATAKA 2 Mins Read ಚಿತ್ರದುರ್ಗ : ಆಶಾ ಕಿರಣ ಯೋಜನೆ ಅಡಿಯಲ್ಲಿ 40 ವರ್ಷ ದಾಟಿದ ದೃಷ್ಟಿ ದೋಷವಿರುವ ನಾಗರೀಕರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ…