KARNATAKA GOOD NEWS : ರಾಜ್ಯದ ಪಿಂಚಣಿದಾರರಿಗೆ ಗುಡ್ ನ್ಯೂಸ್ : KPTCLನಿಂದ ‘ಲೈಫ್ ಸರ್ಟಿಫಿಕೇಟ್’ಗೆ ತಂತ್ರಾಂಶ ಬಿಡುಗಡೆBy kannadanewsnow5722/04/2025 7:08 AM KARNATAKA 2 Mins Read ಬೆಂಗಳೂರು : ಪಿಂಚಣಿ ಪಡೆಯಲು ಅವಶ್ಯವಿರುವ ‘ಜೀವನ ಪ್ರಮಾಣ ಪತ್ರ’ ಪರಿಶೀಲನೆ ಮತ್ತು ಪ್ರಮಾಣೀಕರಿಸುವ ತಂತ್ರಾಂಶವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬಿಡುಗಡೆ ಮಾಡಿದೆ. ಕರ್ನಾಟಕ…