KARNATAKA GOOD NEWS : ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯದ 4056 ಸರ್ಕಾರಿ ಶಾಲೆಗಳಲ್ಲಿ `LKG, UKG’ ಆರಂಭಕ್ಕೆಶಿಕ್ಷಣ ಇಲಾಖೆ ಆದೇಶ.!By kannadanewsnow5721/11/2025 8:08 AM KARNATAKA 1 Min Read ಬೆಂಗಳೂರು : ರಾಜ್ಯ ಸರ್ಕಾರವು ಪೋಷಕರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದ 4056 ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ತರಗತಿ ಆರಂಭಕ್ಕೆ ಮಹತ್ವದ ಆದೇಶ ಹೊರಡಿಸಲಾಗಿದೆ. ರಾಜ್ಯ…