INDIA GOOD NEWS : `Google Pay’ ಬಳಕೆದಾರರಿಗೆ ಗುಡ್ ನ್ಯೂಸ್ : ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ `UPI’ ಪಾವತಿ ಮಾಡಬಹುದು.!By kannadanewsnow5718/12/2025 7:37 AM INDIA 2 Mins Read ನವದೆಹಲಿ : ನೀವು ಪ್ರತಿದಿನ UPI ಬಳಸಿ ಪಾವತಿಗಳನ್ನು ಮಾಡುತ್ತಿದ್ದರೆ, ಈ ಸುದ್ದಿ ನಿಮಗೆ ವಿಶೇಷವಾಗಿದೆ. ಆನ್ಲೈನ್ ಪಾವತಿ ಬಳಕೆದಾರರಿಗಾಗಿ, Google ಭಾರತದಲ್ಲಿ Flex by Google…