KARNATAKA ರಾಜ್ಯದ ದ್ವಿತೀಯ PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಶುಲ್ಕ ರಹಿತವಾಗಿ ದ್ವಿತೀಯ, ತೃತೀಯ ಹಂತದಲ್ಲಿ ಉಚಿತ ಪೂರಕ ಪರೀಕ್ಷೆಗೆ ಅವಕಾಶ.!By kannadanewsnow5716/04/2025 7:29 AM KARNATAKA 1 Min Read ಶಿವಮೊಗ್ಗ : ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ.ಯಲ್ಲಿ ಅನುತ್ತೀರ್ಣರಾದ ಅಥವಾ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಶುಲ್ಕ ರಹಿತವಾಗಿ ದ್ವಿತೀಯ ಮತ್ತು ತೃತೀಯ ಹಂತದಲ್ಲಿ…