KARNATAKA ರಾಜ್ಯದ ರೈತರಿಗೆ ಗುಡ್ ನ್ಯೂಸ್: ಒಂದೇ ಸೂರಿನಡಿ ಸಿಗಲಿವೆ ಜಮೀನಿನ ಈ ಎಲ್ಲಾ ದಾಖಲೆಗಳು !By kannadanewsnow5715/03/2026 1:47 PM KARNATAKA 2 Mins Read ಬೆಂಗಳೂರು: ಕಂದಾಯ ಇಲಾಖೆಯ ಕೆಲಸಗಳಿಗಾಗಿ ರೈತರು ತಾಲ್ಲೂಕು ಕಚೇರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ (VA) ಹಿಂದೆ ಅಲೆಯುವ ಕಾಲ ಈಗ ಮುಗಿದಿದೆ. ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ…