KARNATAKA ರಾಜ್ಯದ `ವಿಕಲಚೇತನರಿಗೆ’ ಗುಡ್ನ್ಯೂಸ್: ನಿವೇಶನ ಹಂಚಿಕೆಯಲ್ಲಿ ಶೇ. 5ರಷ್ಟು ಮೀಸಲಾತಿ ನೀಡಿ ಸರ್ಕಾರ ಆದೇಶBy kannadanewsnow57 KARNATAKA 1 Min Read ಬೆಂಗಳೂರು: ರಾಜ್ಯದ ವಿಕಲಚೇತನರ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಕಲಚೇತನರ ಹಕ್ಕುಗಳ ಕಾಯ್ದೆ-2016ರ ಅನ್ವಯ, ವಿವಿಧ ವಸತಿ ಮತ್ತು ನಿವೇಶನ ಹಂಚಿಕೆ ಯೋಜನೆಗಳಲ್ಲಿ ವಿಕಲಚೇತನರಿಗೆ…