KARNATAKA ರಾಜ್ಯದ ‘ಪಿಎಂ ಆವಾಸ್ ಯೋಜನೆ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ವಂತಿಕೆ ಪಾವತಿಗೆ ಸಿಗಲಿದೆ ಸಾಲ.!By kannadanewsnow5711/09/2025 7:34 AM KARNATAKA 1 Min Read ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಷ್ಠಾನ ಮಾಡುತ್ತಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ(ಪಿಎಂ ಆವಾಸ್ ಯೋಜನೆ) ಮಂಜೂರಾದ 47,848 ಮನೆಗಳ ಫಲಾನುಭವಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ವಸತಿ ಯೋಜನೆಗಳ…