INDIA ರೈತ ಸಮುದಾಯಕ್ಕೆ ಭರ್ಜರಿ ಗುಡ್ ನ್ಯೂಸ್ : `MSP’ ದರದಲ್ಲಿ ಎಲ್ಲಾ ಕೃಷಿ ಉತ್ಪನ್ನಗಳ ಖರೀದಿ.!By kannadanewsnow5709/12/2024 11:21 AM INDIA 1 Min Read ನವದೆಹಲಿ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ (MSP) ಕೇಂದ್ರ ಖರೀದಿಸಲಿದೆ ಎಂದು ಘೋಷಿಸಿದ್ದಾರೆ.…