INDIA Good News : ಪೋಷಕರು, ಅತ್ತೆ-ಮಾವಂದಿರೊಂದಿಗೆ ಸಮಯ ಕಳೆಯಲು ನೌಕರರಿಗೆ 2 ದಿನ ರಜೆ ಘೋಷಿಸಿದ ಅಸ್ಸಾಂ ಸರ್ಕಾರBy KannadaNewsNow11/07/2024 6:22 PM INDIA 1 Min Read ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಸ್ಸಾಂ ಸರ್ಕಾರವು ತನ್ನ ಉದ್ಯೋಗಿಗಳಿಗೆ ತಮ್ಮ ಪೋಷಕರು ಅಥವಾ ಅತ್ತೆ-ಮಾವನೊಂದಿಗೆ ಸಮಯ ಕಳೆಯಲು ನವೆಂಬರ್’ನಲ್ಲಿ ಎರಡು ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನ ಘೋಷಿಸಿದೆ.…