INDIA ವಿಶ್ವಕ್ಕೇ ಆವರಿಸಿದ ‘ಮಾನಸಿಕ ಜ್ವರ’! 1990 ರಿಂದೀಚೆಗೆ ದುಪ್ಪಟ್ಟಾದ ಕೇಸ್; ಬರೋಬ್ಬರಿ 120 ಕೋಟಿ ಜನರಿಗೆ ಮಾನಸಿಕ ಕಾಯಿಲೆ: WHO ಕಳವಳಕಾರಿ ವರದಿBy ಗೋಪಾಲ್ ಎನ್ INDIA 2 Mins Read ‘ದಿ ಲ್ಯಾನ್ಸೆಟ್’ (The Lancet) ನಿಯತಕಾಲಿಕೆಯಲ್ಲಿ ಪ್ರಕಟವಾದ ಹೊಸ ಜಾಗತಿಕ ವಿಶ್ಲೇಷಣೆಯ ಪ್ರಕಾರ, ವಿಶ್ವಾದ್ಯಂತ ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಪ್ರಮಾಣವು ತೀವ್ರವಾಗಿ ಹೆಚ್ಚಾಗಿದೆ. 2023 ರ ವೇಳೆಗೆ…