INDIA ಜಾಗತಿಕ ಹವಾಮಾನಕ್ಕೆ ‘ರೆಡ್ ಅಲರ್ಟ್’: ಭೂಮಿಯ ಇಂಧನ ಸಮತೋಲನದಲ್ಲಿ ಭಾರಿ ವ್ಯತ್ಯಾಸ; ತುರ್ತು ಪರಿಸ್ಥಿತಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ!By ಗೋಪಾಲ್ ಎನ್ INDIA 1 Min Read ಜಿನೀವಾ: ಮಾನವ ನಿರ್ಮಿತ ಹಸಿರುಮನೆ ಅನಿಲಗಳ ಬಿಡುಗಡೆಯಿಂದಾಗಿ ಭೂಮಿಯ ಹವಾಮಾನ ವ್ಯವಸ್ಥೆಯು ಇತಿಹಾಸದಲ್ಲೇ ಕಾಣದಷ್ಟು ಅಸ್ತವ್ಯಸ್ತಗೊಂಡಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (WMO) ಸೋಮವಾರ ಬಿಡುಗಡೆ ಮಾಡಿದ…