INDIA BREAKING: ತಮಿಳುನಾಡಿನ ಶಿವಕಾಶಿ ಪಟಾಕಿ ಘಟಕದಲ್ಲಿ ಸ್ಫೋಟ; 5 ಸಾವು | Blast at firecrackers unitBy ಗೋಪಾಲ್ ಎನ್ INDIA 1 Min Read ಚೆನೈ:ತಮಿಳುನಾಡಿನ ಶಿವಕಾಶಿಯಲ್ಲಿರುವ ಪಟಾಕಿ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಆವರಣದೊಳಗೆ ಪಟಾಕಿಗಳು ಸಿಡಿಯುತ್ತಲೇ ಇರುವುದರಿಂದ ಘಟಕದಿಂದ ದಟ್ಟವಾದ ಹೊಗೆ…