ದೇವನಹಳ್ಳಿ `ಭೂಸ್ವಾಧೀನ’ ರದ್ದು, ಭೂಮಿ ನೀಡುವ ರೈತರಿಗೆ ಹೆಚ್ಚು ದರ : CM ಸಿದ್ದರಾಮಯ್ಯ ಘೋಷಣೆBy kannadanewsnow5716/07/2025 6:31 AM KARNATAKA 2 Mins Read ಬೆಂಗಳೂರು : ರೈತರ ಹೋರಾಟಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆನ್ನು ಕೈಬಿಡಲು ಮುಂದಾಗಿದೆ.ರಾಜ್ಯ ಸರ್ಕಾರದ ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ವಿಧಾನಸೌಧದಲ್ಲಿ ರೈತರ ಜೊತೆಗಿನ…