INDIA BREAKING:ಕಾಶ್ಮೀರದಲ್ಲಿ ಮಸೀದಿ ನೆಲಸಮದ ವೇಳೆ ಸ್ಫೋಟ, ಮೂವರಿಗೆ ಗಾಯBy ಗೋಪಾಲ್ ಎನ್ INDIA 1 Min Read ಉತ್ತರ ಕಾಶ್ಮೀರದ ಹಂದ್ವಾರದ ಕಶೇರಿ ಪ್ರದೇಶದಲ್ಲಿ ಮಸೀದಿಯನ್ನು ನೆಲಸಮಗೊಳಿಸುವ ಸಂದರ್ಭದಲ್ಲಿ ಸೋಮವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ ಹೊಸದಕ್ಕೆ ದಾರಿ ಮಾಡಿಕೊಡಲು ಸ್ಥಳೀಯರು ಹಳೆಯ ಮಸೀದಿ…