KARNATAKA ರಾಜ್ಯದ ರೈತರ ಮಕ್ಕಳಿಗೆ `ಶೈಕ್ಷಣಿಕ ವೆಚ್ಚ ಮರುಪಾವತಿ’ ಯೋಜನೆ : ಇನ್ನು ಶಿಕ್ಷಣದ ಖರ್ಚು ಸರ್ಕಾರದ ಜವಾಬ್ದಾರಿ!By kannadanewsnow57 KARNATAKA 2 Mins Read ಬೆಂಗಳೂರು: ರಾಜ್ಯದಲ್ಲಿ ಬರ ಹಾಗೂ ಸಾಲಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಮಕ್ಕಳ ಭವಿಷ್ಯಕ್ಕೆ ಸರ್ಕಾರವು ಭರವಸೆಯ ಬೆಳಕಾಗಿ ನಿಂತಿದೆ. ಆರ್ಥಿಕ ಸಂಕಷ್ಟದಿಂದ ರೈತರ ಮಕ್ಕಳು ಶಿಕ್ಷಣದಿಂದ…